Homeಇ-ಪತ್ರಿಕೆಶಿವಮೊಗ್ಗ: ಮಳೆಗೆ ಕುಸಿದು ಬಿದ್ದಿರುವ ಮನೆಗಳಿಗೆ ಭೇಟಿ ನೀಡಿದ ಶಾಸಕ ಚನ್ನಬಸಪ್ಪ ಇ-ಪತ್ರಿಕೆರಾಜ್ಯ ಶಿವಮೊಗ್ಗ: ಮಳೆಗೆ ಕುಸಿದು ಬಿದ್ದಿರುವ ಮನೆಗಳಿಗೆ ಭೇಟಿ ನೀಡಿದ ಶಾಸಕ ಚನ್ನಬಸಪ್ಪ By Nammanaadu July 20, 2024 0 35 Share Copy URLEmailFacebookTwitterWhatsApp ಶಿವಮೊಗ್ಗ: ಜಿಲ್ಲಾಧ್ಯಂತ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಶಾಸಕ ಎಸ್.ಎನ್ ಚನ್ನಬಸಪ್ಪ ಅವರು ನಗರದ ಪುರಲೆ ಭಾಗದ ಸುತ್ತಮುತ್ತ ಹಾನಿಗೊಳಗಾದ ಪ್ರದೇಶಗಳಿಗೆ ಮತ್ತು ಕುಸಿದು ಬಿದ್ದಿದ್ದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಜನರ ಅಹವಾಲು ಸ್ವೀಕರಿಸಿದರು. Share Copy URLEmailFacebookTwitterWhatsApp Previous articleಉಸ್ತುವಾರಿ ಸಚಿವರಿಂದ ಇಂದು ಮತ್ತು ನಾಳೆ ಜಿಲ್ಲಾ ಪ್ರವಾಸ: ಪ್ರವಾಹ ವೀಕ್ಷಣೆNext articleಸಿಟಿ ಸೆಂಟರ್ ಎಸ್ಕ್ಯೂ ಲೇಟರ್ ನಲ್ಲಿ ಆಯ ತಪ್ಪಿ ಬಿದ್ದ ಮಹಿಳೆ: ಪ್ರಾಣ ರಕ್ಷಿಸಿದ ಸುಮಾಗೆ ಸನ್ಮಾನ Nammanaadu RELATED ARTICLES ಇ-ಪತ್ರಿಕೆ ಜ.೨೪ ರಿಂದ ೨೬: ಬೃಹತ್ ಫಲಪುಷ್ಪ ಪ್ರದರ್ಶನ January 21, 2025 ಇ-ಪತ್ರಿಕೆ ಜ.18: ಮಲೆನಾಡು ಸ್ಟಾರ್ಟ್ ಅಪ್ ಸಮ್ಮೇಳನ January 16, 2025 Featured ವೈಕುಂಠ ಏಕಾದಶಿ, ಎಲ್ಲೆಡೆ ವಿಷ್ಣು ಧ್ಯಾನ January 10, 2025 - Advertisment - Most Popular ಜ.೨೪ ರಿಂದ ೨೬: ಬೃಹತ್ ಫಲಪುಷ್ಪ ಪ್ರದರ್ಶನ January 21, 2025 ಜ.18: ಮಲೆನಾಡು ಸ್ಟಾರ್ಟ್ ಅಪ್ ಸಮ್ಮೇಳನ January 16, 2025 ವೈಕುಂಠ ಏಕಾದಶಿ, ಎಲ್ಲೆಡೆ ವಿಷ್ಣು ಧ್ಯಾನ January 10, 2025 ಫೆ.04 : ಮಾಮ್ಕೋಸ್ ಆಡಳಿತ ಮಂಡಳಿ ಚುನಾವಣೆ January 10, 2025 Load more Recent Comments