Monday, January 13, 2025
Google search engine
Homeಇ-ಪತ್ರಿಕೆಭಾನುಪ್ರಕಾಶ್ ಕಣ್ಣು ಶಂಕರ ಆಸ್ಪತ್ರೆಗೆ ದಾನ

ಭಾನುಪ್ರಕಾಶ್ ಕಣ್ಣು ಶಂಕರ ಆಸ್ಪತ್ರೆಗೆ ದಾನ

ಶಿವಮೊಗ್ಗ: ಮಾಜಿ ಎಂಎಲ್ ಸಿ ಭಾನುಪ್ರಕಾಶ್ ನಿಧನಕ್ಕೆ ಮತ್ತೂರಿನಲ್ಲಿ ಸಂಜೆ 4 ಗಂಟೆಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಶ್ರದ್ಧಾಂಜಲಿ ಸಭೆಯ ನಂತರ ಮೃತರ ಕಣ್ಣನ್ನ ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಯಿತು.

ಇಂದು ಸಂಜೆ 6 ಗಂಟೆಯ ನಂತರ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular

Recent Comments