Monday, March 23, 2026
Google search engine
Homeಇ-ಪತ್ರಿಕೆಆನೇಕಲ್‌: ಕಾಡಾನೆ ದಾಳಿಗೆ ಫಾರೆಸ್ಟ್ ಗಾರ್ಡ್ ಬಲಿ

ಆನೇಕಲ್‌: ಕಾಡಾನೆ ದಾಳಿಗೆ ಫಾರೆಸ್ಟ್ ಗಾರ್ಡ್ ಬಲಿ

ಬೆಂಗಳೂರು: ಆನೇಕಲ್ ಬಳಿ ಕಾಡಾನೆ ದಾಳಿಯಿಂದಾಗಿ ಫಾರೆಸ್ಟ್ ಗಾರ್ಡ್ ವೊಬ್ಬರು ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಸಂತ್ರಸ್ತನನ್ನು ಪಾರೆಸ್ಟ್ ಗಾರ್ಡ್ ಮಾದಪ್ಪ ಎಂದು ಗುರುತಿಸಲಾಗಿದೆ. ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿ ಸಮೀಪ ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಸುಮಾರು 11 ಗಂಟೆ ಕಾಲೋನಿ ಬಂದಿದ್ದ ಆನೆಯನ್ನು ಬೆದರಿಸಲು ಹೋದಾಗ ಆನೆಯು ಮಾದಪ್ಪ ಅವರ ಮೇಲೆ ದಾಳಿ ಮಾಡಿ, ಅವರನ್ನು ಕೊಂದು ಹಾಕಿದೆ.

2024ರಲ್ಲಿ  ಒಂದೇ ಗ್ರಾಮದ ಮೂರು ಮಂದಿ ಗ್ರಾಮಸ್ಥರು ಆನೆ ದಾಳಿಗೆ ಸಾವು ಕಂಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments