Homeಇ-ಪತ್ರಿಕೆಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಕವಿತಾ ಯೋಗಪ್ಪನವರ್ ಅಧಿಕಾರ ಸ್ವೀಕಾರ ಇ-ಪತ್ರಿಕೆರಾಜ್ಯಸುದ್ದಿಗಳು ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಕವಿತಾ ಯೋಗಪ್ಪನವರ್ ಅಧಿಕಾರ ಸ್ವೀಕಾರ By Nammanaadu June 18, 2024 0 21 Share Copy URLEmailFacebookTwitterWhatsApp ಶಿವಮೊಗ್ಗ: ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಕವಿತಾ ಯೋಗಣ್ಣನವರ್ ಅಧಿಕಾರ ಸ್ವೀಕರಿಸಿದರು. ಕವಿತಾ ಯೋಗಪ್ಪನವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ವರ್ಗಾವಣೆಯಾಗಿದ್ದಾರೆ. Share Copy URLEmailFacebookTwitterWhatsApp Previous articleಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು; ಹಾಸನ ಪ್ರವೇಶಕ್ಕೆ ನಿಷೇಧNext articleಗಾಂಜಾ ಪ್ರಕರಣ: ಮೂವರು ಆರೋಪಿಗಳ ಸೆರೆ; 23 ಸಾವಿರ ಮೌಲ್ಯದ ಗಾಂಜಾ ವಶ Nammanaadu RELATED ARTICLES ಇ-ಪತ್ರಿಕೆ ಪ್ರಥಮ ಪಿ.ಯು.ಸಿ. ದಾಖಲಾತಿಗೆ ಅರ್ಜಿ ಆಹ್ವಾನ May 7, 2025 ಇ-ಪತ್ರಿಕೆ ಪಾಕ್ ಮೇಲೆ ಮಿಸೈಲ್ಗಳ ಮೆರವಣಿಗೆ : ಇಂಡಿಯನ್ ಆರ್ಮಿ ಹೇಳಿದ್ದೇನು? May 7, 2025 ಇ-ಪತ್ರಿಕೆ ತೀರ್ಥಹಳ್ಳಿ: ಪರಿಶಿಷ್ಟ ಜಾತಿಗಳ ವಿವಿಧ ಒಳಮೀಸಲಾತಿ ದತ್ತಾಂಶ ಸಮೀಕ್ಷೆ May 5, 2025 - Advertisment - Most Popular ಪ್ರಥಮ ಪಿ.ಯು.ಸಿ. ದಾಖಲಾತಿಗೆ ಅರ್ಜಿ ಆಹ್ವಾನ May 7, 2025 ಪಾಕ್ ಮೇಲೆ ಮಿಸೈಲ್ಗಳ ಮೆರವಣಿಗೆ : ಇಂಡಿಯನ್ ಆರ್ಮಿ ಹೇಳಿದ್ದೇನು? May 7, 2025 ತೀರ್ಥಹಳ್ಳಿ: ಪರಿಶಿಷ್ಟ ಜಾತಿಗಳ ವಿವಿಧ ಒಳಮೀಸಲಾತಿ ದತ್ತಾಂಶ ಸಮೀಕ್ಷೆ May 5, 2025 ಎಸ್ಎಸ್ಎಲ್ಸಿ-ಉತ್ತಮ ಫಲಿತಾಂಶಕ್ಕೆ ಸಹಕರಿಸಿದವರಿಗೆ ಅಭಿನಂದನೆ: ಎಸ್.ಮಧು ಬಂಗಾರಪ್ಪ May 5, 2025 Load more Recent Comments