Saturday, December 14, 2024
Google search engine
Homeಇ-ಪತ್ರಿಕೆದರ್ಶನ್ ಕಾಣಲು ಬೆಡ್‌ಶೀಟ್‌, ಬಟ್ಟೆ ಜೊತೆ ಬಂದ ವಿಜಯಲಕ್ಷ್ಮಿ

ದರ್ಶನ್ ಕಾಣಲು ಬೆಡ್‌ಶೀಟ್‌, ಬಟ್ಟೆ ಜೊತೆ ಬಂದ ವಿಜಯಲಕ್ಷ್ಮಿ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ನಡೆದು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್, ಅಕ್ಕನ ಮಗ ಚಂದನ್ ಅವರು ದರ್ಶನ್‌ ಕಾಣಲು ಬಂದಿದ್ದಾರೆ.

ಇದು ಜೈಲಿಗೆ ದರ್ಶನ್‌ ಭೇಟಿಗೆ 3ನೇ ಬಾರಿಗೆ ವಿಜಯಲಕ್ಷ್ಮಿ ಬಂದಿದ್ದಾರೆ. ಈ ವೇಳೆ, ಬೆಡ್‌ಶೀಟ್, ಬಟ್ಟೆಯ ಜೊತೆ ಹಣ್ಣುಗಳನ್ನು ತಂದಿದ್ದರು. ಆದರೆ ಇವುಗಳನ್ನು ಜೈಲಿಗೆ ತಗೆದುಕೊಂಡು ಹೋಗಲು ಸಿಬ್ಬಂದಿ ಅವಕಾಶ ಕೊಡಲಿಲ್ಲ. ನಂತರ ಜೈಲಿನಲ್ಲಿ ದರ್ಶನ್‌ರನ್ನು ಭೇಟಿಯಾಗಿ, ಮಾತನಾಡಿಸಿ ತೆರಳಿದ್ದಾರೆ.

ಜೈಲಿನ ನಿಯಾಮಾವಳಿಗಳ ಪ್ರಕಾರ ವಾರದಲ್ಲಿ 3 ಮಂದಿಗೆ ಮಾತ್ರ ಭೇಟಿ ಮಾಡಲು ಅವಕಾಶವಿದೆ.

RELATED ARTICLES
- Advertisment -
Google search engine

Most Popular

Recent Comments