Tuesday, November 5, 2024
Google search engine
Homeಇ-ಪತ್ರಿಕೆಆದಿಚುಂಚನಗಿರಿಯ ಪ್ರಸನ್ನನಾತ ಸ್ವಾಮೀಜಿಯಿಂದ ಅಶೀರ್ವಾದ ಪಡೆದ ಧನಂಜಯ ಸರ್ಜಿ

ಆದಿಚುಂಚನಗಿರಿಯ ಪ್ರಸನ್ನನಾತ ಸ್ವಾಮೀಜಿಯಿಂದ ಅಶೀರ್ವಾದ ಪಡೆದ ಧನಂಜಯ ಸರ್ಜಿ

ಶಿವಮೊಗ್ಗ: ಇಂದು (ಗುರುವಾರ) ಬೆಳಗ್ಗೆ ವಿಧಾನ ಪರಿಷತ್ ನೂತನ ಸದಸ್ಯರಾದ ಡಾ.ಧನಂಜಯ ಸರ್ಜಿ ಅವರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.

ಈ ವೇಳೆ ಶ್ರೀಗಳು ಶಾಲು ಹೊದಿಸಿ ಅಭಿನಂದಿಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು, ಡಾ.ರವಿಕಿರಣ್ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular

Recent Comments