ಗಾಜನೂರು: ಭೂಮಿ ಸಂಸ್ಥೆಯಿಂದ ವಯೋವೃದ್ದರಿಗಾಗಿ ಡೇ ಕೇರ್ ಸೆಂಟರ್ ಮತ್ತು ಮೆಡಿಕಲ್ ಲ್ಯಾಬೋರೇಟರಿಯ ಸೇವೆಯನ್ನು ಒದಗಿಸುತ್ತಿದ್ದು. ಗಾಜನೂರು ಗ್ರಾಮದಲ್ಲಿ ವಿಶಾಲವಾದ ಜಾಗದಲ್ಲಿ ಜುಲೈ ತಿಂಗಳ 11 ರಿಂದ ಪ್ರಾರಂಭಿಸಲಾಗುತ್ತಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ ಹೇಳಿದ್ದಾರೆ.
ನಗರದ ತರಂಗ ಶಾಲೆಯ ವಿಷೇಶ ಮಕ್ಕಳ ಕೈಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಎಲ್ಲಾರ ಸಲಹೆ ಸಹಕಾರ ನೀಡಬೇಕು ಹಾಗೂ ವಯೋವೃದ್ಧರು ಹೆಚ್ಛಿನ ಸಂಖ್ಯೆಯಲ್ಲಿ ನಮ್ಮ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಎಂದು ಅವರು ಹೇಳಿದ್ದಾರೆ.