Saturday, November 9, 2024
Google search engine
Homeಇ-ಪತ್ರಿಕೆಇಂದು ಸಂಜೆ 6 ಗಂಟೆಗೆ ಭಾನುಪ್ರಕಾಶ್ ಅಂತ್ಯಕ್ರಿಯೆ

ಇಂದು ಸಂಜೆ 6 ಗಂಟೆಗೆ ಭಾನುಪ್ರಕಾಶ್ ಅಂತ್ಯಕ್ರಿಯೆ

 ಶಿವಮೊಗ್ಗ: ಇಂದು ಹೃದಯಾಘಾತದಿಂದ ನಿಧನರಾಗಿರುವ  ಮಾಜಿ ಎಂಎಲ್ ಸಿ ಭಾನುಪ್ರಕಾಶ್ ಅವರ ಶ್ರದ್ದಾಂಜಲಿ ಸಭೆ ಇಂದು ಸಂಜೆ 4 ಗಂಟೆಗೆ  ಮತ್ತೂರಿನಲ್ಲಿ ಏರ್ಪಡಿಸಲಾಗಿದ್ದು, ಅಂತ್ಯಕ್ರಿಯೆಯನ್ನು ಇಂದು ಸಂಜೆ 6 ಗಂಟೆಗೆ ಮತ್ತೂರಿನ ತುಂಗನದಿಯ ದಡದಲ್ಲಿ ನಡೆಯಲಿದೆ. ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಬಿಜೆಪಿಯ ಶಿವಮೊಗ್ಗ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿಯವರು ತಿಳಿಸಿದ್ದಾರೆ.

ಈಗ ಮತ್ತೂರಿನ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments