ಆಗ್ನೇಯ ಶಿಕ್ಷಕರ ಕ್ಷೇತ್ರ: ಕೈ ಪಡೆ 1382 ಮತಗಳ ಅಂತರದ ಮುನ್ನಡೆ

ವಿಧಾನ ಪರಿಷತ್ ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶದ ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕೈ ಪಡೆ ತನ್ನ ನಾಗಾಲೋಟವನ್ನು ಮುಂದುವರಿಸಿದೆ.

ಮೊದಲ ಎರಡು ಸುತ್ತಿನಲ್ಲಿಯೂ ಕೈ ಪಡೆ ಮುಂದಿದ್ದು, ಮೂರನೇ ಸುತ್ತಿನಲ್ಲಿಯೂ ಕಾಂಗ್ರೆಸ್ ಮುಂದಿದೆ.

 ಡಿ.ಟಿ.ಶ್ರೀನಿವಾಸ್ – 7939

ಡಾ.ವೈ.ಎ.ನಾರಾಯಣ ಸ್ವಾಮಿ – 6357,

ವಿನೋದ ಶಿವರಾಜ್ – 4572

 ಡಿ.ಟಿ.ಶ್ರೀನಿವಾಸ್ 1382 ಮತಗಳ ಅಂತರದಲ್ಲಿ ಮುನ್ನಡೆ