Wednesday, September 18, 2024
Google search engine
Homeಇ-ಪತ್ರಿಕೆನೈಋತ್ಯ ಶಿಕ್ಷಕರ ಚುನಾವಣೆಯಲ್ಲಿ ಭೋಜೇಗೌಡ ಗೆಲುವು

ನೈಋತ್ಯ ಶಿಕ್ಷಕರ ಚುನಾವಣೆಯಲ್ಲಿ ಭೋಜೇಗೌಡ ಗೆಲುವು

ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲುವು ಸಾಧಿಸಿದ ಎಸ್.ಎಲ್.ಭೋಜೇಗೌಡ.

ಮತ ಎಣಿಕೆ ಪ್ರಕ್ರಿಯೆ ಸಂಪೂರ್ಣ ಮುಕ್ತಾಯ.

ಅಧಿಕೃತ ಘೋಷಣೆ ಬಾಕಿಯಿದೆ

5267 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ ಭೋಜೇಗೌಡ

ಒಟ್ಟು ಚಲಾವಣೆ ಆಗಿದ್ದ ಮತ 19479.

ಕುಲಗೆಟ್ಟ ಮತಗಳ ಸಂಖ್ಯೆ 821.

18658 ಸಿಂಧು ಮತಗಳು.

9,330 ಖೋಟಾ ನಿಗಧಿಯಾಗಿತ್ತು.

9,829 ಮತಗಳ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದ ಭೋಜೇಗೌಡ.

ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಗೆ 4562 ಮತಗಳು‌.

RELATED ARTICLES
- Advertisment -
Google search engine

Most Popular

Recent Comments