ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಕೋಟಾ ಶ್ರೀನಿವಾಸ ಪೂಜಾರಿ ಗೆಲುವು

ಚಿಕ್ಕಮಗಳೂರು: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಚಂಡ ಗೆಲುವು

 ಕೋಟಾ ಶ್ರೀನಿವಾಸ ಪೂಜಾರಿ ಗೆಲುವು ಘೋಷಣೆಯೋಂದೇ  ಬಾಕಿ

ಭರಜರಿ ಮುನ್ನಡೆ ಸಾಧಿಸಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಮತ ಎಣಿಕಾ ಕೇ‌ಂದ್ರದ ಬಳಿ ಘೋಷಣೆ ಕೂಗಿ ಸಂಭಮಿಸಿದ ಕಮಲ ಪಡೆ

ಘೋಷಣೆ ಕೂಗಿ ಕುಣಿದ ಮಹಿಳಾ ಕಾರ್ಯಕರ್ತರು