Tuesday, November 5, 2024
Google search engine
Homeಇ-ಪತ್ರಿಕೆಶಿವಮೊಗ್ಗ ಲೋಕಸಭೆ: ಸಮಯ 01: 10ರ ವರದಿ

ಶಿವಮೊಗ್ಗ ಲೋಕಸಭೆ: ಸಮಯ 01: 10ರ ವರದಿ

ಬಿ.ವೈ.ರಾಘವೇಂದ್ರ 179691 ಮುನ್ನಡೆ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದ್ದು, ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಮುನ್ನಡೆ ಸಾಧಿಸಿದ್ದಾರೆ. ಕ್ಷಣ ಕ್ಷಣಕ್ಕೂ ಮತ ಎಣಿಕೆ ಕುತೂಹಲ ಮೂಡಿಸಿದೆ.

ಸಮಯ: 01: 10

ಬಿಜೆಪಿ-ಬಿ.ವೈ.ರಾಘವೇಂದ್ರ-600725

ಕಾಂಗ್ರೆಸ್-ಗೀತಾ ಶಿವರಾಜಕುಮಾರ್-421034

ಪಕ್ಷೇತರ- ಕೆ.ಎಸ್.ಈಶ್ವರಪ್ಪ-23257

…………………………………..

ದಾವಣಗೆರೆ ವರದಿ

 ಡಾ. ಪ್ರಭಾ ಮಲ್ಲಿಕಾರ್ಜುನ್ ರಿಗೆ 29,046 ಮತಗಳ ಮುನ್ನಡೆ

ಕಾಂಗ್ರೆಸ್ – ಪ್ರಭಾ ಮಲ್ಲಿಕಾರ್ಜುನ-32,544

ಬಿಜೆಪಿ – ಗಾಯತ್ರಿ ಸಿದ್ದೇಶ್ವರ-26,226

ಪಕ್ಷೇತರ – ಜಿ. ಬಿ.ವಿನಯ್ ಕುಮಾರ್-3,312

RELATED ARTICLES
- Advertisment -
Google search engine

Most Popular

Recent Comments