Tuesday, November 5, 2024
Google search engine
Homeಇ-ಪತ್ರಿಕೆನಂದಿನ ಹಾಲಿನ ದರ ಏರಿಕೆ ಮಾಡಿದ ಕೆಎಂಎಫ್

ನಂದಿನ ಹಾಲಿನ ದರ ಏರಿಕೆ ಮಾಡಿದ ಕೆಎಂಎಫ್

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಮಾಡಿ ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್  ಈ ಕುರಿತು ಮಾಹಿತಿ ನೀಡಿದೆ.

ಕೆಎಂಎಫ್ ಮುಖ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, ಹಾಲಿನ ದರದ ಕುರಿತು ಸ್ಪಷ್ಟಪಡಿಸಿದರು.

ಒಂದು ಲೀಟರ್ ​​ಗೆ 50 ಎಂಎಲ್​​ ಹಾಲು ಹೆಚ್ಚುವರಿಯಾಗಿ ಸೇರಿಸಿ,೨ ರೂ. ದರವನ್ನು ಏರಿಕೆ ಮಾಡಲಾಗುವುದು. ಹಾಲಿ ಲೀಟರ್ ಗೆ 42 ರೂ. ಇದ್ದು ಇದು ೪೪ ರೂ. ವಾಗುತ್ತದೆ ಎಂದು  ಭೀಮಾನಾಯ್ಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಎಂಎಫ್​ ಎಂಡಿ ಎಂಕೆ ಜಗದೀಶ್, ಆಡಳಿತ ಮಂಡಳಿ ಸದಸ್ಯರು  ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments