Saturday, October 12, 2024
Google search engine
Homeಇ-ಪತ್ರಿಕೆಕೆಂಪೇಗೌಡ ವಿಮಾನ ನಿಲ್ದಾಣ: 4ನೇ ವರ್ಷವೂ ದೇಶದಲ್ಲೇ ಅಗ್ರಸ್ಥಾನ  

ಕೆಂಪೇಗೌಡ ವಿಮಾನ ನಿಲ್ದಾಣ: 4ನೇ ವರ್ಷವೂ ದೇಶದಲ್ಲೇ ಅಗ್ರಸ್ಥಾನ  

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2023-24 ಸಾಲಿನಲ್ಲಿ ಸತತ 4ನೇ ವರ್ಷವೂ ಪೆರಿಷಬಲ್‌ ಸರಕುಗಳ ರಫ್ತಿನಲ್ಲಿ ದೇಶದಲ್ಲೇ  ಅಗ್ರಸ್ಥಾನ  ಪಡೆದಿದೆ.

ಇದು 63,188 ಮೆಟ್ರಿಕ್ ಟನ್‌ಗಳ ಪೆರಿಷಬಲ್‌ ಸರಕು ಸಾಗಣೆ ಮಾಡಿ ಈ ದಾಖಲೆ ನಿರ್ಮಿಸಿದೆ. ದೇಶದ ಒಟ್ಟು ಪೆರಿಷಬಲ್‌ ಸರಕುಗಳ ಶೇ.28ರಷ್ಟು ಹಾಗೂ ದಕ್ಷಿಣ ಭಾರತದ ಪೆರಿಷಬಲ್‌ ಸರಕುಗಳ ಒಟ್ಟು ಶೇ.44 ಅನ್ನು ಈ ವಿಮಾನ ನಿಲ್ದಾಣದ ಮೂಲಕವೇ ನಿರ್ವಹಿಸಲಾಗಿದೆ. ಈ ಸಾಲಿನಲ್ಲಿ ಪೆರಿಷಬಲ್‌ ಸರಕು ಸಾಗಣೆಯಲ್ಲಿ ಶೇ.28ರಷ್ಟು ರಾಷ್ಟ್ರೀಯ ಪಾಲನ್ನು ಹೊಂದಿದೆ.

2023-24 ಸಾಲಿನಲ್ಲಿ ಕೋಳಿ ಉತ್ಪನ್ನ ರಫ್ತಿನಲ್ಲಿ ಪ್ರಥಮ ಸ್ಥಾನದಲ್ಲಿದೆ. 47,041 ಮೆಟ್ರಿಕ್ ಟನ್‌ಗಳನ್ನು ಸಾಗಿಸಿದೆ. 2,050 ಮೆಟ್ರಿಕ್ ಟನ್ ಹೂವುಗಳನ್ನು ರಫ್ತು ಮಾಡಿದೆ.

RELATED ARTICLES
- Advertisment -
Google search engine

Most Popular

Recent Comments