Tuesday, July 23, 2024
Google search engine
Homeಇ-ಪತ್ರಿಕೆಜಿಪಂ ನೂತನ ಸಿಇಒ ಆಗಿ  ಹೇಮಂತ್‌ ಎನ್‌ ನೇಮಕ

ಜಿಪಂ ನೂತನ ಸಿಇಒ ಆಗಿ  ಹೇಮಂತ್‌ ಎನ್‌ ನೇಮಕ

ಶಿವಮೊಗ್ಗ:  ಜಿಲ್ಲಾ ಪಂಚಾಯತ್‌ ನ ಸಿಇಒ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಲೋಖಂಡೆ ಸ್ನೇಹಲ್‌ ಸುಧಾಕರ್‌ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಹೇಮಂತ್‌ ಎನ್‌ ಅವರನ್ನು ನೇಮಕ ಮಾಡಲಾಗಿದೆ.

ಈ ಹಿಂದೆ ಬಳ್ಳಾರಿ ಸಬ್ ಡಿವಿಜನ್ ನ ಸೀನಿಯರ್ ಅಸಿಸ್ಟೆಂಟ್ ಕಮಿಷನರ್ ಆಗಿದ್ದ ಹೇಮಂತ್ ಎನ್  ನೂತನ ಜಿಲ್ಲಾ ಪಂಚಾಯತ್‌ ಸಿಇಒ ಆಗಿ ನೇಮಕವಾಗಿದ್ದಾರೆ. ‌

ಸುಧಾಕರ್ ಲೋಖಂಡೆ ಅವರು ಮುಂದಿನ ಆದೇಶ ಬರುವವರೆಗೆ ತಾತ್ಕಾಲಿಕವಾಗಿ ಕರ್ನಾಟಕ ವಿದ್ಯುತ್ ಕೈಗಾರಿಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

RELATED ARTICLES
- Advertisment -
Google search engine

Most Popular

Recent Comments