Monday, July 22, 2024
Google search engine
Homeಇ-ಪತ್ರಿಕೆ18 ಲಕ್ಷಕ್ಕೆ ಮಾರಾಟವಾದ ಎತ್ತು: ಜಾನುವಾರು ಮಾರಾಟದಲ್ಲಿ ದಾಖಲೆ ಮೊತ್ತ

18 ಲಕ್ಷಕ್ಕೆ ಮಾರಾಟವಾದ ಎತ್ತು: ಜಾನುವಾರು ಮಾರಾಟದಲ್ಲಿ ದಾಖಲೆ ಮೊತ್ತ

ವಿಜಯಪುರ: ದಾಖಲೆ ಪ್ರಮಾಣದ ಮೊತ್ತಕ್ಕೆ ಎತ್ತು ಮಾರಾಟವಾದ ಘಟನೆ ವಿಜಯಪುರದಲ್ಲಿ ನಡೆದಿದೆ. ಒಂದೇ ಎತ್ತು 18 ಲಕ್ಷ 1 ಸಾವಿರ ರೂ.ಗೆ ಮಾರಾಟವಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ತೆರಬಂಡಿ ಸ್ಪರ್ಧೆಯಲ್ಲಿ ಇದುವರೆಗೂ ಈ ಎತ್ತು ಬರೋಬ್ಬರಿ 50ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಜಯಗಳಿಸಿದೆ. ಎತ್ತು ಜಯಿಸಿದ ಬಹುಮಾನಗಳಲ್ಲಿ 6 ಬೈಕ್, 5 ತೊಲೆ ಬಂಗಾರ, 12 ಲಕ್ಷ ರೂಪಾಯಿ ನಗದು ಸೇರಿದೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಿಟ್ನಾಳ ಗ್ರಾಮದ ಸದಾಶಿವ ಇದನ್ನು 5 ಲಕ್ಷಕ್ಕೆ ಖರೀದಿ ಮಾಡಿದ್ದನು.

ಐದೂವರೆ ಅಡಿ ಎತ್ತರವಿರೋ ಎತ್ತಿಗೆ ಹಾಲು, ದವಸ, ಧಾನ್ಯ ಆಹಾರವಾಗಿ ನೀಡುತ್ತಿದ್ದರು.

RELATED ARTICLES
- Advertisment -
Google search engine

Most Popular

Recent Comments