Wednesday, September 18, 2024
Google search engine
Homeಇ-ಪತ್ರಿಕೆಠಾಣೆಯಲ್ಲಿ ಮಾತು ಬಾರದ ಮಗು: ಪೋಷಕರ ಪತ್ತೆಗೆ ಪ್ರಕಟಣೆ

ಠಾಣೆಯಲ್ಲಿ ಮಾತು ಬಾರದ ಮಗು: ಪೋಷಕರ ಪತ್ತೆಗೆ ಪ್ರಕಟಣೆ

ತುಮಕೂರು: ಮಾತು ಬಾರದ ಮಗುವೊಂದು ತಮ್ಮ ಬಳಿ ಇದ್ದು,  ಸಂಬಂಧಿಸಿದ ಪೋಷಕರು ಕರೆದುಕೊಂಡು ಹೋಗಲು ತುಮಕೂರು ಜಿಲ್ಲೆಯ ಕೊರಟಗೆರೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

ಈ ಹುಡುಗನಿಗೆ ಮಾತು ಬಾರದ ಕಾರಣ ಆತನ ಕುರಿತು ಹೆಚ್ಚಿನ ಮಾಹಿತಿ ತಿಳಿಯುತ್ತಿಲ್ಲ. ಯಾವ ಊರು ಎಂದು ತಿಳಿಯುತ್ತಿಲ್ಲ , ಆತನ ತಂದೆತಾಯಿ ವಿಳಾಸ ತಿಳಿದಿಲ್ಲ. ಈತನ ಬಗ್ಗೆ ಯಾರಿಗಾದರೂ ತಿಳಿದಲ್ಲಿ ಠಾಣೆಯ 94 80 80 29 88 ಈ ನಂಬರ್‍ ಗೆ ಕರೆ ಮಾಡಲು ತಿಳಿಸಿರುತ್ತದೆ.

ಈ ಹುಡುಗ ಪ್ರಸ್ತುತ ಕೊರಟಗೆರೆ ಪೊಲೀಸ್ ಠಾಣೆಯಲ್ಲಿದ್ದು, ಸಾರ್ವಜನಿಕರಿಗೆ ಈತನ ಪರಿಚಯ ಇದ್ದರೆ ದಯವಿಟ್ಟು ಮಾಹಿತಿ ತಿಳಿಸಲು ಪೊಲೀಸ್ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular

Recent Comments