Tuesday, July 23, 2024
Google search engine
Homeಇ-ಪತ್ರಿಕೆಇಂದು ವಿಧಾನಪರಿಷತ್​ ಸದಸ್ಯರಾಗಿ ಸರ್ಜಿ ಸೇರಿ 17 ಮಂದಿ ಪ್ರಮಾಣ ವಚನ ಸ್ವೀಕಾರ

ಇಂದು ವಿಧಾನಪರಿಷತ್​ ಸದಸ್ಯರಾಗಿ ಸರ್ಜಿ ಸೇರಿ 17 ಮಂದಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ವಿಧಾನ ಪರಿಷತ್​ಗೆ ನೂತನವಾಗಿ ಆಯ್ಕೆಯಾದ 17 ಸದಸ್ಯರು ಇಂದು (ಸೋಮವಾರ) ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಪ್ರಮಾಣ ವಚನ ಬೋಧಿಸಿದರು.

ವಿಧಾನಸಭೆಯಿಂದ ವಿಧಾನ ಪರಿಷತ್​ಗೆ 11 ಮತ್ತು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ 6 ಮಂದಿ ಆಯ್ಕೆಯಾಗಿದ್ದಾರೆ.

ವಿಧಾನಸಭೆಯಿಂದ ಆಯ್ಕೆಯಾದವರು

ಕಾಂಗ್ರೆಸ್​ನಿಂದ

ಐವನ್ ಡಿಸೋಜಾ,

ಕೆ ಗೋವಿಂದರಾಜು,

ಜಗದೇವ್ ಗುತ್ತೆದಾರ್,

ಬಲ್ಕಿಸ್ ಬಾನು,

ಎನ್ ಎಸ್ ಭೋಸರಾಜ್,

ಯತೀಂದ್ರ ಸಿದ್ದರಾಮಯ್ಯ,

ಎ ವಸಂತ ಕುಮಾರ್,

ಬಿಜೆಪಿಯಿಂದ

ಎನ್ ರವಿಕುಮಾರ್,

ಸಿಟಿ ರವಿ,

ಮುಳೆ ಮಾರುತಿರಾವ್,

ಜೆಡಿಎಸ್​ನಿಂದ

ಜವರಾಯಿಗೌಡ

………………………..

ಶಿಕ್ಷಕ ಹಾಗೂ ಪಧವಿದರ ಕ್ಷೇತ್ರದಿಂದ ಆಯ್ಕೆಯಾದವರು

ಈಶಾನ್ಯ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್​ನ ಚಂದ್ರಶೇಖರ್ ಬಸವರಾಜ್ ಪಾಟೀಲ್,

ಬೆಂಗಳೂರು ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ನ ರಾಮೋಜಿಗೌಡ,

ಆಗ್ನೆಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್​​​ನ ಡಿ ಟಿ ಶ್ರೀನಿವಾಸ್,

ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿಯ ಡಾ. ಧನಂಜಯ ಸರ್ಜಿ,

ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ನ ಎಸ್​ಎಲ್ ಭೋಜೇಗೌಡ

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ನ ಕೆ.ವಿವೇಕಾನಂದ

RELATED ARTICLES
- Advertisment -
Google search engine

Most Popular

Recent Comments