Thursday, December 5, 2024
Google search engine
Homeಇ-ಪತ್ರಿಕೆಶಾಸಕ ತನ್ವೀರ್‍ ಸೇಠ್ ರಿಂದ ಮೈಕ್ ಕಿತ್ತುಕೊಂಡ ಶಾಸಕ ಜಿ.ಟಿ ದೇವೇಗೌಡ!

ಶಾಸಕ ತನ್ವೀರ್‍ ಸೇಠ್ ರಿಂದ ಮೈಕ್ ಕಿತ್ತುಕೊಂಡ ಶಾಸಕ ಜಿ.ಟಿ ದೇವೇಗೌಡ!

ಮೈಸೂರು: ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಶಾಸಕ ತನ್ವೀರ್‍ ಸೇಠ್ ರಿಂದ ಶಾಸಕ ಜಿ.ಟಿ.ದೇವೇಗೌಡ ಮೈಕ್ ಕಿತ್ತುಕೊಂಡ ಘಟನೆ ವರದಿಯಾಗಿದೆ.

ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ  ತನ್ವಿರ್ ಸೇಠ್ ಮತ್ತು  ಜಿ.ಟಿ ದೇವೇಗೌಡ  ನಡುವೆ ಈ ಮಾರಾಮಾರಿ ನಡೆದಿದೆ.

ತನ್ವಿರ್ ಸೇಠ್ ಪ್ರಸ್ತಾವಿಕ ಭಾಷಣ ಮಾಡುತ್ತಿದ್ದಾಗ ಮೈಕ್ ಕಿತ್ತುಕೊಂಡ ಜಿಟಿಡಿ ಜನರು ತಮ್ಮ ಭಾಷಣ ಕೇಳಲು ಬಂದಿಲ್ಲ. ಅವರ ಸಮಸ್ಯೆ ಹೇಳಿಕೊಳ್ಳಲಿಕ್ಕೆ ಬಂದಿದ್ದಾರೆ. ಜನರ ಸಮಸ್ಯೆ ಕೇಳಿ ಎಂದು ಗದರಿಸಿದ ಘಟನೆ ನಡೆದಿದೆ.

ಈ ಘಟನೆಯ ವೀಡಿಯೋ ಜಾಲತಾಣದೆಲ್ಲೆಡೆ ವೈರಲ್ ಆಗುತ್ತಿದೆ.

RELATED ARTICLES
- Advertisment -
Google search engine

Most Popular

Recent Comments