Sunday, October 13, 2024
Google search engine
Homeಇ-ಪತ್ರಿಕೆಸೊರಬ: ತತ್ತೂರು ವಡ್ಡಿಗೆರೆ ಪ್ರಾಥಮಿಕ ಶಾಲೆಯಲ್ಲಿ ಯೋಗಾ ದಿನಾಚರಣೆ

ಸೊರಬ: ತತ್ತೂರು ವಡ್ಡಿಗೆರೆ ಪ್ರಾಥಮಿಕ ಶಾಲೆಯಲ್ಲಿ ಯೋಗಾ ದಿನಾಚರಣೆ

ಸೊರಬ: ತತ್ತೂರು ವಡ್ಡಿಗೆರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗಾ ದಿನವನ್ನು ಆಚರಿಸಲಾಯಿತು.

ಪ್ರಣಾಯಾಮ, ಚಕ್ರಾಸನ, ವೃಕ್ಷಾಸನ ಇನ್ನಿತರ ಆಸನಗಳನ್ನು ಶಾಲಾ ಮಕ್ಕಳೊಂದಿಗೆ ಶಿಕ್ಷಕರು ಯೋಗಾಸನಗಳನ್ನು ಮಾಡಿ, ಮಕ್ಕಳಲ್ಲಿ ಯೋಗಾದ ಬಗ್ಗೆ ಸ್ಪೂರ್ತಿ ತುಂಬಿದರು.

ಯೋಗಾ ಗೀತೆ ಹಾಡುವುದರ ಮೂಲಕ ಯೋಗಾ ಮುಕ್ತಾಯವಾಯಿತು.

ಈ ವೇಳೆಯಲ್ಲಿ ಮುಖ್ಯ ಶಿಕ್ಷಕರಾದ ಬಸವಂತಪ್ಪ, ಸಹಶಿಕ್ಷಕರಾದ ಲೋಕಪ್ಪ, ನಮೀತಾ, ನವೀನ್‌, ಸೌಭಾಗ್ಯ, ಗೌರವ ಶಿಕ್ಷಕಿ ಸೀತಮ್ಮ ಎನ್.ಪಿ., ಬಿಸಿಯೂಟದ ಸಿಬ್ಬಂಧಿ ಹಾಗೂ ಶಾಲೆಯ ಎಸ್ಡಿಎಂಸಿ ಸದಸ್ಯ ನಿಂಗಪ್ಪ ವಡ್ನಳ್ಳಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments