Sunday, September 8, 2024
Google search engine
Homeಅಂಕಣಗಳುಲೇಖನಗಳುಕೆರೆ ಪುನಶ್ಚೇತನ ಕಾಮಗಾರಿ ಕಾರ್ಯ

ಕೆರೆ ಪುನಶ್ಚೇತನ ಕಾಮಗಾರಿ ಕಾರ್ಯ

ಶಿವಮೊಗ್ಗ : ಶಿವಮೊಗ್ಗದ ಪರಿಸರಾಸಕ್ತರ ತಂಡದಿಂದ ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆಯಲ್ಲಿರುವ ಕ್ಯಾದಿಗೆಕಟ್ಟೆ ಕೆರೆ ಪುನಶ್ಚೇತನ ಕಾಮಗಾರಿ ಕಾರ್ಯ ಭರದಿಂದ ಸಾಗುತ್ತಿದ್ದು, ಪರಿಸರಾಸಕ್ತರ ಈ ವಿಶೇಷ ಮಹಾತ್ಕಾರ್ಯವನ್ನು ಇಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮಿಗಳು ಹಾಗೂ ಶಾಸಕರಾದ ಎಸ್.ರುದ್ರೇಗೌಡರು ಮತ್ತು ಆರ್ಯವೈಶ್ಯ ನಿಗಮದ ಅಧ್ಯಕ್ಷರಾದ ಡಿ.ಎಸ್.ಅರುಣ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪರಿಸರಾಸಕ್ತರ ತಂಡದ ಪ್ರೊ.ಚಂದ್ರಶೇಖರ್, ಬಿ.ಎಂ.ಕುಮಾರಸ್ವಾಮಿ, ತ್ಯಾಗರಾಜ್ ಮಿತ್ಯಾಂತ, ಬಾಲುನಾಯ್ಡು, ಜಗದೀಶ್, ಉಮೇಶ್, ಅನಿಲ್ ಕುಮಾರ್ ಮೊದಲಾದವರಿದ್ದರು.

RELATED ARTICLES
- Advertisment -
Google search engine

Most Popular

Recent Comments