ಹೆಗಡೆಯವರ ಪುಣ್ಯಸ್ಮರಣೆ ಅಂಗವಾಗಿ ಈ ಲೇಖನ…. ಅಪರೂಪದ ಮೌಲ್ಯಾಧಾರಿತ ರಾಜಕಾರಣಿ

ಕರ್ನಾಟಕವನ್ನು ಈವರೆಗೆ ಆಳಿರುವ ಮುಖ್ಯಮಂತ್ರಿಗಳಲ್ಲಿ ಡಿ.ರಾಮಕೃಷ್ಣ ಹೆಗಡೆಯವರದು ತುಂಬಾ ಭಿನ್ನ ಹಾಗೂ ಪ್ರತ್ಯೇಕವಾಗಿ ಗೋಚರಿಸುವ ವ್ಯಕ್ತಿತ್ವ. ದೇವೇಗೌಡರು ದಿನದ ೨೪ ಗಂಟೆಯೂ ರಾಜಕೀಯವನ್ನೇ ಉಸಿರಾಡುವವರಾದರೆ, ಹೆಗಡೆಯವರದು ಬಹುಮುಖೀ ವ್ಯಕ್ತಿತ್ವ ಹಾಗೂ ಮೌಲ್ಯಾಧಾರಿತ ರಾಜಕಾರಣಿ. ...
- Advertisement -